ಖ್ಯಾತ ಹಿಂದಿ ಚಿತ್ರನಟ ದಿಲೀಪ್ ಕುಮಾರ್ ಮತ್ತು ಜಾಗತಿಕ ಸಿನಿಮಾದ ಹೆಸರಾಂತ ಚಿತ್ರನಿರ್ದೇಶಕ ಆಲ್ಫ್ರೆಡ್ ಹಿಚ್ಕಾಕ್. ತಮ್ಮ ನಿರ್ದೇಶನದ ‘ದಿ ಟ್ರಬಲ್ ವಿಥ್ ಹ್ಯಾರಿ’ ಸಿನಿಮಾದ ಪ್ರೊಮೋಷನ್‌ಗೆಂದು ನಿರ್ದೇಶಕ ಆಲ್ಫ್ರೆಡ್ ಹಿಚ್ಕಾಕ್ ಮುಂಬಯಿಗೆ ಬಂದಿದ್ದ ಸಂದರ್ಭ (1955). ಸಸ್ಪೆನ್ಸ್ – ಥ್ರಿಲ್ಲರ್ ಮಾದರಿ ಚಿತ್ರಗಳಿಗೆ ಹೊಸ ಭಾಷ್ಯ ಬರೆದ ಹಿಚ್ಕಾಕ್ (13/08/1899 – 29/04/1980) ಅವರ ಜನ್ಮದಿನವಿಂದು. (Photo Courtesy: Sudhir Mishra)

ಹಿಚ್ಕಾಕ್ – ದಿಲೀಪ್ ಕುಮಾರ್
- ಜಾಗತಿಕ ಸಿನಿಮಾ
Share this post