ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪ್ರಭುದೇವ – 48

ಕೆ.ರಾಘವೇಂದ್ರ ರಾವ್ ನಿರ್ದೇಶನದ ‘ಅಲ್ಲುಡುಗಾರು’ (1990) ತೆಲುಗು ಚಿತ್ರದ ಶತದಿನೋತ್ಸವ ಸಮಾರಂಭ. ಈ ಚಿತ್ರದ ಹಾಡಿಗೆ ನೃತ್ಯಸಂಯೋಜನೆ ಮಾಡಿದ್ದ ಪ್ರಭುದೇವ ಅವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡ ನಟ ಚಿರಂಜೀವಿ ಅವರಿಂದ ನೆನಪಿನ ಕಾಣಿಕೆ ಸ್ವೀಕರಿಸುತ್ತಿದ್ದಾರೆ. ‘ಅಲ್ಲುಡುಗಾರು’ ಚಿತ್ರದ ಹೀರೋ – ನಿರ್ಮಾಪಕ ಮೋಹನ್ ಬಾಬು ಫೋಟೋದಲ್ಲಿದ್ದಾರೆ. ಇಂದು ನೃತ್ಯ ನಿರ್ದೇಶಕ – ನಟ – ಚಿತ್ರನಿರ್ದೇಶಕ ಪ್ರಭುದೇವ 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. (ಫೋಟೊ ಕೃಪೆ: telugu cinema history)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು