ಮಣಿರತ್ನಂ ನಿರ್ದೇಶನದ ‘ಉನರು’ (1984) ಮಲಯಾಳಂ ಸಿನಿಮಾ ಚಿತ್ರೀಕರಣದಲ್ಲಿ ನಟ ಮೋಹನ್ ಲಾಲ್, ಚಿತ್ರದ ಛಾಯಾಗ್ರಾಹಕ ರಾಮಚಂದ್ರ ಬಾಬು ಮತ್ತಿತರರಿದ್ದಾರೆ. ಇಳಯರಾಜ ಸಂಗೀತ ಸಂಯೋಜನೆಯ ಈ ಚಿತ್ರದ ಇತರೆ ಪಾತ್ರಗಳಲ್ಲಿ ಸುಕುಮಾರನ್, ರತೀಶ್, ಸವಿತಾ ಆನಂದ್ ಅಭಿನಯಿಸಿದ್ದರು. ಕಾರ್ಮಿಕ ಸಂಘಟನೆಗಳಲ್ಲಿನ ಒಡಕು, ಅಲ್ಲಿನ ರಾಜಕೀಯವನ್ನು ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ಳುವ ಪ್ರಭುತ್ವದ ಕುರಿತಾದ ಕಥಾನಕ.

ಉನರು – ಮೋಹನ್ ಲಾಲ್
- ಮಲಯಾಳಂ ಸಿನಿಮಾ
Share this post