
ಸಿನಿಜಗತ್ತಿನ ಪ್ರಸ್ತುತ ವಿದ್ಯಮಾನಗಳು,
ಲೇಖನ – ವಿಮರ್ಶೆ – ವಿಶ್ಲೇಷಣೆ
ನವೀನ್ ಶಕ್ತಿ ನಿರ್ದೇಶನದ ‘ವಿಕ್ರಮ್ ವೇದಾಂತ್’ ಸಿನಿಮಾ ಸೆಟ್ಟೇರಿದೆ. ಹೆಸರಾಂತ ರಂಗಕರ್ಮಿ ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವಪ್ರದೀಪ್ ಹಾಗೂ ಸಂವಲ್ ಎಸ್ ಜೈನ್ ಪ್ರಮುಖಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಪ್ರೀತಮ್ ಗುಬ್ಬಿ ನಿರ್ದೇಶನದ ನೂತನ ಸಿನಿಮಾ ‘ಮೈ ಬೇಬಿ’ ಫಸ್ಟ್ಲುಕ್ ಬಿಡುಗಡೆಯಾಗಿದೆ. ಸುಮುಖ ಮತ್ತು ಇಶಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರೇಮಕಥೆಗಳನ್ನು ಬೆಳ್ಳಿತೆರೆಯ ಮೇಲೆ ವಿಭಿನ್ನವಾಗಿ
ವಿ.ಜೆ.ಭರತ್ ನಿರ್ಮಾಣ – ನಿರ್ದೇಶನದ ‘ಖೇಲಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ನಾಯಕನಾಗಿ ‘ಶ್ರಾವಣಿ ಸುಬ್ರಹ್ಮಣ್ಯ’ ಹಾಗೂ ‘ಮೈನಾ’ ಸೀರಿಯಲ್ ಖ್ಯಾತಿಯ ವಿಹಾನ್ ಪ್ರಭಂಜನ್ ನಟಿಸಿದ್ದಾರೆ. ಈಗಾಗಲೇ
ಎಂ.ಜಿ.ಶ್ರೀನಿವಾಸ್ ನಿರ್ದೇಶನದ ‘A ಫಾರ್ ಆನಂದ್’ ಚಿತ್ರತಂಡಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಸೇರ್ಪಡೆಯಾಗಿದ್ದಾರೆ. ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ಕುಮಾರ್ ಅತ್ಯಂತ ಅದ್ಧೂರಿ ವೆಚ್ಚದಲ್ಲಿ
ಶಿವತೇಜಸ್ ನಿರ್ದೇಶನದ ‘ಪಾರ್ಟ್ನರ್’ ಚಿತ್ರದ ‘ಲವಲವಿಕೆ’ ಸಾಂಗ್ ಬಿಡುಗಡೆಯಾಗಿದೆ. ಕೃಷ್ಣ ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ನಟಿಸಿರುವ ಈ ಚಿತ್ರವನ್ನು ಹರೀಶ್ ದೇವಿತಂದ್ರೆ ನಿರ್ಮಿಸಿದ್ದಾರೆ. ಕೆಲ
ಶ್ರೀನಿವಾಸರಾಜು ನಿರ್ದೇಶನದಲ್ಲಿ ಗಣೇಶ್ ನಟಿಸಿರುವ ‘ಬೃಂದಾವಿಹಾರಿ’ ಸಿನಿಮಾದ ಬಿಡುಗಡೆ ಅಕ್ಟೋಬರ್ 20ಕ್ಕೆ ಮುಂದೂಡಲ್ಪಟ್ಟಿದೆ. ಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಸಮೃದ್ಧಿ ಮಂಜುನಾಥ್
ಹಿರಿಯರ ನೆನಪಿನೊಂದಿಗೆ ಅವರ ಸಿನಿಮಾ ಸಾಧನೆಯನ್ನು ಸ್ಮರಿಸುವ ಅಂಕಣ.

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ ಸಾಮಾನ್ಯ ನೌಕರನಾಗಿ

ಚಿತ್ರನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅಗಲಿ ಇಂದಿಗೆ (ಮೇ 31) ಒಂಬತ್ತು ವರ್ಷ. ಸದಭಿರುಚಿಯ ಚಿತ್ರಗಳ ನಿರ್ಮಾಣದೊಂದಿಗೆ

ದಕ್ಷಿಣ ಭಾರತದಲ್ಲಿ ಫ್ಯಾಂಟಸಿ ಸಿನಿಮಾಗಳ ಟ್ರೆಂಡ್ ಆರಂಭಿಸಿದ ನಿರ್ದೇಶಕರು ಬಿ.ವಿಠಲಾಚಾರ್ಯ. ಕನ್ನಡಿಗರಾದ ಅವರು ತೆಲುಗು, ತಮಿಳು
ಅಚ್ಚರಿ, ಅಪರೂಪದ ಸಿನಿಮಾರಂಗದ ಮಾಹಿತಿ – ವಿಶೇಷಗಳು. ವಿವಿಧ ಭಾಷೆಯ ಸಿನಿಮಾ, ನಟ-ನಟಿಯರು ಹಾಗೂ ತಂತ್ರಜ್ಞರ ಕುರಿತ ಪುಟ್ಟ ಬರಹಗಳು ಸಿನಿಮಾಸಕ್ತರ ಆಸಕ್ತಿಯನ್ನು ತಣಿಸಲಿವೆ. ಜೊತೆಗೆ ಸಿನಿಮಾ ಪ್ರೀತಿ ಹೆಚ್ಚಿಸಲಿವೆ.

ಮಣಿರತ್ನಂ ನಿರ್ದೇಶನದ ಸಿನಿಮಾಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಸದೃಢ ಸ್ತ್ರೀ ಪಾತ್ರಗಳಿವೆ. ವರ್ಷಗಳ ಹಿಂದೆ ‘ಮಹಿಳಾ ದಿನ’ಕ್ಕಾಗಿ ಅವರ ಚಿತ್ರಗಳ ಸ್ತ್ರೀ

Film Developer ಎಂದು ಕರೆಯುತ್ತಿದ್ದ solution ಅನ್ನು ತಾವೇ ತಮ್ಮ ಸ್ಟುಡಿಯೋಗಳಲ್ಲಿ ತಯಾರು ಮಾಡಿಕೊಳ್ಳುತ್ತಿದ್ದರು. ಐದಾರು ಬಗೆಯ Chemical ಗಳನ್ನು

`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ ಪಾತ್ರಕ್ಕೆ ರಾಜ್ ಅವರಿಗೂ ಮುನ್ನ ವೃತ್ತಿರಂಗಭೂಮಿ
ನೋಡುಗರನ್ನು ಮುದಗೊಳಿಸುವಂತಹ ವಿವಿಧ ರೀತಿಯ ವೀಡಿಯೋಗಳು ಇಲ್ಲಿ ಸಿಗುತ್ತವೆ. ಪ್ರಮುಖವಾಗಿ ಎಲೆಮರೆಯ ಕಾಯಿಗಳಂತಿರುವ ಸಿನಿ ತಂತ್ರಜ್ಞರನ್ನು ಅಪರೂಪದ ಫೋಟೋಗಳೊಂದಿಗೆ ಪರಿಚಯಿಸಿಕೊಳ್ಳೋಣ.
ಜನರು ಸಿನಿಮಾವನ್ನು ಗುರುತಿಸುವುದೇ ಪೋಸ್ಟರ್ಗಳ ಮೂಲಕ. ಚಿತ್ರದ ಆರಂಭದಿಂದ ಹಿಡಿದು ಬಿಡುಗಡೆಯಾದ ನಂತರವೂ ಮುಖವಾಣಿಯಂತಿರುವ ಸಾಧನ ಪೋಸ್ಟರ್. ಆಕರ್ಷಕ ಪೋಸ್ಟರ್ ರೂಪದಲ್ಲಿ ಸಿನಿಮಾ ಮಾಹಿತಿ ನೀಡುವ ವಿಭಾಗವಿದು.

(ಫೋಟೊ-ಬರಹ: ಪ್ರಗತಿ ಅಶ್ವತ್ಥ ನಾರಾಯಣ, ಸ್ಥಿರಚಿತ್ರ ಛಾಯಾಗ್ರಾಹಕ) 1978ರ ಸಂಕ್ರಾಂತಿ ಹಬ್ಬದ ದಿನ ಅಪರೂಪಕ್ಕೆ ನಾನು

ತಮ್ಮ ಕ್ಯಾಮರಾಗಳ ಮೂಲಕ ಎಲ್ಲರ ನೆನಪುಗಳನ್ನು ಹಿಡಿದಿಡುವ ಛಾಯಾಗ್ರಾಹಕರು ತಮಗಾಗಿ ಫೋಟೋ ತೆಗೆದಿಟ್ಟುಕೊಳ್ಳುವುದು ತೀರಾ ಅಪರೂಪ.

(ಫೋಟೊ – ಬರಹ: ಎನ್.ಎಸ್.ಶ್ರೀಧರಮೂರ್ತಿ) ಕನ್ನಡ ಚಿತ್ರಗೀತೆಗಳ ‘ರತ್ನತ್ರಯರು’ ಎಂದೇ ಕರೆಯಬಹುದಾದ ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮತ್ತು

ನಟ ಹೊನ್ನವಳ್ಳಿ ಕೃಷ್ಣ ನಟನೆ ಜೊತೆಗೆ 40ಕ್ಕೂ ಹೆಚ್ಚು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹೀಗೆ

ನಿರ್ದೇಶಕರು ಹೆಚ್ಚು ಅವಧಿಯ ಶಾಟ್ಗಳನ್ನು ಚಿತ್ರಿಸುತ್ತಿದ್ದರೆ ನಿರ್ಮಾಪಕರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ರೀಲ್ಗಳು ಪೋಲಾಗುತ್ತವೆಂದು ಕೆಲವು ಬಾರಿ

ಭಾರತೀಯ ಸಿನಿಮಾ ಕಂಡ ಹೆಮ್ಮೆಯ ಗಾಯಕ ಎಸ್ಪಿಬಿ ಅಗಲಿ ಇಂದಿಗೆ (ಸೆಪ್ಟೆಂಬರ್ 25) ಆರು ವರ್ಷ. ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಅವರು

ನಾಡಿದ್ದು ಏಪ್ರಿಲ್ 24, ವರನಟ ಡಾ ರಾಜಕುಮಾರ್ ಅವರ ಜನ್ಮದಿನ. ಅಭಿಮಾನಿಗಳು ರಾಜ್ರನ್ನು ಸ್ಮರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಲೇಖಕ, ಪತ್ರಕರ್ತ ದೊಡ್ಡಹುಲ್ಲೂರು