‘ರಾಜಾವಿಕ್ರಮ’ (1951) ಚಿತ್ರದಲ್ಲಿ ಎಂ.ವಿ.ರಾಜಮ್ಮ ಮತ್ತು ಕೆಂಪರಾಜ ಅರಸ್. ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ತಯಾರಾದ ಈ ಚಿತ್ರವನ್ನು ಕೆಂಪರಾಜ ಅರಸ್ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ನಟ, ನಿರ್ಮಾಪಕ, ನಿರ್ದೇಶಕ ಕೆಂಪರಾಜ ಅರಸ್ (05/02/1917 – 18/05/1982) ಅವರು ಅಗಲಿದ ದಿನವಿದು.

ರಾಜಾವಿಕ್ರಮ
- ಕನ್ನಡ ಸಿನಿಮಾ
Share this post