ಅಬ್ಬಯ್ಯನಾಯ್ಡು ನಿರ್ಮಾಣ, ಸುಬ್ಬಾರಾವ್ ನಿರ್ದೇಶನದ ‘ತಾಯಿಯ ಮಡಿಲಲ್ಲಿ’ (1981) ಶತದಿನೋತ್ಸವ ಸಮಾರಂಭದ ಸಂದರ್ಭ. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ವರನಟ ಡಾ.ರಾಜಕುಮಾರ್ ಅವರಿಂದ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಶಂಕರ್‌ನಾಗ್ ಅವರಿಗೆ ಸ್ಮರಣಿಕೆ ಪ್ರಧಾನ. ಈ ಚಿತ್ರಕ್ಕೆ ಚಿಟ್ಟಿಬಾಬು ಛಾಯಾಗ್ರಹಣ, ಸತ್ಯಂ ಸಂಗೀತವಿದೆ. (ಫೋಟೊ ಕೃಪೆ: ಮಲ್ಲಿಕಾರ್ಜುನ ಮೇಟಿ)

ರಾಜ್‌ರಿಂದ ಶಂಕರ್‌ಗೆ ಸ್ಮರಣಿಕೆ
- ಕನ್ನಡ ಸಿನಿಮಾ
Share this post