‘ಕಾಗಝ್ ಕೆ ಫೂಲ್’ (1959) ಹಿಂದಿ ಸಿನಿಮಾ ಚಿತ್ರೀಕರಣದಲ್ಲಿ ತಮ್ಮ ನೆಚ್ಚಿನ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರೊಂದಿಗೆ ನಿರ್ದೇಶಕ ಗುರುದತ್. ಕನ್ನಡ ಮೂಲದ ಇವರಿಬ್ಬರೂ ಹಿಂದಿ ಸಿನಿಮಾರಂಗ ಕಂಡ ಮೇರು ತಂತ್ರಜ್ಞರು. ಗುರುದತ್ ನಟಿಸಿ – ನಿರ್ದೇಶಿಸಿದ ಪ್ಯಾಸಾ, ಕಾಗಝ್ ಕೆ ಫೂಲ್, ಚೌದ್ವಿನ್ ಕಾ ಚಾಂದ್, ಸಾಹಿಬ್ ಬೀಬಿ ಔರ್ ಗುಲಾಮ್… ಸಿನಿಮಾಗಳು ಹಿಂದಿ ಚಿತ್ರರಂಗದಲ್ಲಿ ಮೈಲುಗಲ್ಲು ಸೃಷ್ಟಿಸಿದವು. ಇಂದು (ಜುಲೈ 9) ಗುರುದತ್ (09/07/1925 – 10/10/1964) ಜನ್ಮದಿನ. (Photo Courtesy: Film History Pics)

ಗುರುದತ್ – ವಿ.ಕೆ.ಮೂರ್ತಿ
- ಹಿಂದಿ ಸಿನಿಮಾ
Share this post