ಸಮಾರಂಭವೊಂದರಲ್ಲಿ ಖ್ಯಾತ ತಮಿಳು ನಟ ಎಂಜಿಆರ್ ಮತ್ತು ದ್ರಾವಿಡ ಚಳುವಳಿಯ ಪ್ರಮುಖ ನೇತಾರ ಪೆರಿಯಾರ್ ರಾಮಸ್ವಾಮಿ. ತಮಿಳು ಚಿತ್ರರಂಗ ಮತ್ತು ದ್ರಾವಿಡ ಚಳುವಳಿಗೆ ಬಹುಹಿಂದಿನ ನಂಟು ಇದೆ. ದ್ರಾವಿಡ ಚಳುವಳಿಯ ನಾಯಕರು ತಮ್ಮ ಸಿದ್ಧಾಂತಗಳನ್ನು ಜನರಿಗೆ ತಲುಪಿಸಲು ಸಿನಿಮಾವನ್ನು ಪ್ರಭಾವಿ ಮಾಧ್ಯಮವನ್ನಾಗಿ ಬಳಕೆ ಮಾಡಿದ್ದಿದೆ. ಮತ್ತೊಂದೆಡೆ ಚಳುವಳಿಯ ಹಿನ್ನೆಲೆಯಿಂದ ಸಿನಿಮಾರಂಗಕ್ಕೆ ಬಂದು ಯಶಸ್ವಿಯಾದ ಹಲವು ಪ್ರತಿಭಾವಂತರನ್ನೂ ನೋಡಬಹುದು. ಇಂದು ಪೆರಿಯಾರ್ (17/09/1879 – 24/12/1973) ಜನ್ಮದಿನ.

ಪೆರಿಯಾರ್ ನೆನಪು
- ತಮಿಳು ಸಿನಿಮಾ
Share this post