2010ರ ಸೆಪ್ಟೆಂಬರ್ 8ರಂದು ಇಹಲೋಕ ತ್ಯಜಿಸಿದಾಗ ನಟ ಮುರಳಿ ಅವರಿಗೆ 46 ವರ್ಷವಷ್ಟೆ. ಇಂದು (ಮೇ 19) ಅವರು ನಮ್ಮೊಂದಿಗಿದ್ದಿದ್ದರೆ 57ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಕನ್ನಡದ ಯಶಸ್ವೀ ಸಿನಿಮಾಗಳ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಮುರಳಿ 80-90ರ ದಶಕಗಳಲ್ಲಿ ತಮಿಳಿನ ಜನಪ್ರಿಯ ನಟನಾಗಿ ‘ಪುರಚ್ಚಿ ನಾಯಕನ್’ (ಕ್ರಾಂತಿಕಾರಿ ಹೀರೋ) ಎಂದು ಕರೆಸಿಕೊಂಡಿದ್ದರು.

ನಟ ಮುರಳಿ ನೆನಪು
- ಕನ್ನಡ - ತಮಿಳು ಸಿನಿಮಾ
Share this post