ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಲೋಕೇಶ್‌ ನೆನಪು

ಎಲ್ಲರಿಗೂ ಇಷ್ಟವಾಗುವ ಕನ್ನಡದ ಅಪರೂಪದ ನಟ ಲೋಕೇಶ್‌ ಅವರ ಜನ್ಮದಿನವಿಂದು (ಮೇ 19). ‘ಮೇನಕಾ’ ಸಿನಿಮಾ ಪತ್ರಿಕೆಯ ‘ತಾರೆಯರ ಜೊತೆ ಒಂದು ದಿನ’ ಕಾನ್ಸೆಪ್ಟ್ ಗಾಗಿ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋ ಇದು. ನಟ ಲೋಕೇಶ್ (19/05/1947 – 14/10/2004) ಇಂದು ನಮ್ಮೊಂದಿಗೆ ಇದ್ದಿದ್ದರೆ 74ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

Share this post