ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಡಾ.ರಾಜ್ ಮತ್ತು ಹಾಡುಗಳು

Share this post
ಟಿ.ಜಿ.ನಂದೀಶ್‌
ಬರಹಗಾರ

ಬದುಕಿನ ಎಲ್ಲಾ ಸಂದರ್ಭ ಮತ್ತು ಸನ್ನಿವೇಶಗಳಿಗೆ ಹೊಂದುವಂತಹ ಹಾಡುಗಳು ಡಾ.ರಾಜಕುಮಾರ್ ಸಿನಿಮಾಗಳಲ್ಲಿವೆ. ಈ ಹಾಡುಗಳು ರಂಜನೆ ಜೊತೆ ಜೀವನಪಾಠವನ್ನೂ ಸಾರುತ್ತವೆ. ಅಂತಹ ಹಾಡುಗಳನ್ನು ಬರಹಗಾರ ಟಿ.ಜಿ.ನಂದೀಶ್ ಇಲ್ಲಿ ಪಟ್ಟಿ ಮಾಡಿದ್ದಾರೆ. ಈ ವೀಡಿಯೋ ಹಾಡುಗಳು ಇಲ್ಲಿವೆ.

ತುಂಬಾ ಖುಷಿಯಲ್ಲಿದ್ದಾಗ – ನಗು ನಗುತಾ ನಲಿ ನಲೀ ಏನೇ ಆಗಲಿ | ಸಿನಿಮಾ: ಬಂಗಾರದ ಮನುಷ್ಯ

ತುಂಬಾ ಬೇಜಾರಾಗಿ ಮಾತೇ ಬಾರದಂತಾದಾಗ – ಮೂಗನ ಕಾಡಿದರೇನು ಸವಿ ಮಾತನು ಆಡಿದರೇನು | ಸಿನಿಮಾ: ತ್ರಿಮೂರ್ತಿ

ಸಂಗಾತಿ ಮೇಲೆ ಒಲವು ಮೂಡಿದಾಗ – ತನುವು, ಮನವು ಇಂದು ನಿಂದಾಗಿದೆ | ಸಿನಿಮಾ: ರಾಜ ನನ್ನ ರಾಜ

ಹೆಂಡತಿ ಜೊತೆ ಪಯಣಿಸುವಾಗ – ನೀನೆಲ್ಲೋ… ನಾನಲ್ಲೇ… ಈ ಜೀವ ನಿನ್ನಲ್ಲೇ | ಸಿನಿಮಾ: ಚಲಿಸುವ ಮೋಡಗಳು

ಪ್ರೇಯಸಿಯ ಮುನಿಸು ತಣಿಸಲು – ಬಿಡಲಾರೆ ಎಂದೂ ನಿನ್ನ, ನೀನಾದೆ ನನ್ನೀ ಪ್ರಾಣ | ಸಿನಿಮಾ: ಪ್ರೇಮದ ಕಾಣಿಕೆ

ಬರ್ತ್‌ಡೇ ವಿಷ್ ಮಾಡ್ಬೇಕಾ? – ನಗುತಾ ನಗುತಾ ಬಾಳು ನೀನು ನೂರು ವರುಷ | ಸಿನಿಮಾ: ಪರಷುರಾಮ್

ಹಾಡಿನಲ್ಲೇ ಜೀವನ ಪಾಠ ಹೇಳ್ಬೇಕಾ? – ಬಾನಿಗೊಂದು ಎಲ್ಲೆ ಎಲ್ಲಿದೆ.. | ಸಿನಿಮಾ: ಪ್ರೇಮದ ಕಾಣಿಕೆ

ಹೆಂಡತಿ ಮನಸ್ಸು ಗೆಲ್ಬೇಕಾ? – ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ | ಸಿನಿಮಾ: ಹಾಲು ಜೇನು

ರೋಮ್ಯಾಂಟಿಕ್ ಮೂಡಿಗೊಂದು ಹಾಡು ಬೇಕಾ? – ಈ ಸಮಯ ಶೃಂಗಾರಮಯ | ಸಿನಿಮಾ: ಬಬ್ರುವಾಹನ

ಪ್ರೇಯಸಿಯನ್ನು ಮೆಚ್ಚಿಸಲು ಒಂದು ಹಾಡು ಬೇಕಾ? – ಅಲ್ಲಿ ಇಲ್ಲಿ ನೋಡುವೆ ಏಕೆ… | ಸಿನಿಮಾ: ಆಪರೇಷನ್ ಡೈಮಂಡ್ ರಾಕೆಟ್

‌ಬದುಕೋಕೆ ಸ್ಫೂರ್ತಿ ತುಂಬೋ ಹಾಡು – ಬಾಳುವಂಥ ಹೂವೇ ಬಾಡುವಾಸೆ ಏಕೆ | ಸಿನಿಮಾ: ಆಕಸ್ಮಿಕ

ಮರೆಯಲಾಗದ ಜೀವಕ್ಕೊಂದು ಹಾಡು ಹಾಡ್ಬೇಕಾ – ನಾ ನಿನ್ನ ಮರೆಯಲಾರೆ | ಸಿನಿಮಾ: ನಾ ನಿನ್ನ ಮರೆಯಲಾರೆ

ಪ್ರಕೃತಿ ಮತ್ತು ನಾಡಿನ ಬಗ್ಗೆ ಒಂದು ಹಾಡು ಬೇಕಾ – ನಾವಾಡುವ ನುಡಿಯೇ ಕನ್ನಡ ನುಡಿ | ಸಿನಿಮಾ: ಗಂಧದ ಗುಡಿ

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ಬೇಡರ ಕಣ್ಣಪ್ಪ

`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್‌ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ