ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚರಣದಾಸ್ ಚೋರ್‌

ಚರಣದಾಸ್ ಚೋರ್‌ (1975) ಹಿಂದಿ ಮಕ್ಕಳ ಸಿನಿಮಾ ಚಿತ್ರೀಕರಣದಲ್ಲಿ ಶ್ಯಾಂ ಬೆನಗಲ್‌, ಸ್ಮಿತಾ ಪಾಟೀಲ್ ಮತ್ತಿತರರು. ರಾಜಸ್ಥಾನಿ ಜನಪದ ಕತೆಯೊಂದನ್ನು ಆಧರಿಸಿ ಹಬೀಬ್‌ ತನ್ವೀರ್‌ ರಚಿಸಿದ ನಾಟಕದ ಸಿನಿಮಾ ರೂಪ ‘ಚರಣದಾಸ್ ಚೋರ್‌’. ಲಾಲೂ ರಾಮ್‌, ಮದನ್‌ಲಾಲ್‌, ಹಬೀಬ್ ತನ್ವೀರ್‌ ಮುಂತಾದವರು ನಟಿಸಿದ್ದರು. (Photo Courtesy: Film History Pics)

Share this post