ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ (1974) ಚಿತ್ರದ ಶತದಿನೋತ್ಸವ ಸಂದರ್ಭ. ವರದಪ್ಪನವರು ಈ ಚಿತ್ರದ ನಾಲ್ವರು ನಿರ್ಮಾಪಕರಲ್ಲೊಬ್ಬರು. ಸಮಾರಂಭದಲ್ಲಿ ಅವರು ತಮ್ಮ ತಾಯಿ ಲಕ್ಷ್ಮಮ್ಮನವರಿಗೆ ನಮಸ್ಕರಿಸಿದ ಕ್ಷಣ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ. ವರದಪ್ಪನವರ ಹಿರಿಯ ಸಹೋದರ, ವರನಟ ಡಾ.ರಾಜಕುಮಾರ್ ಫೋಟೊದಲ್ಲಿದ್ದಾರೆ.

ತಾಯಿಯೇ ಮೊದಲ ಗುರು
- ಕನ್ನಡ ಸಿನಿಮಾ
Share this post