ಬಿ.ಎಸ್.ರಂಗಾ ನಿರ್ಮಾಣ – ನಿರ್ದೇಶನದ ‘ರಣಧೀರ ಕಂಠೀರವ’ (1960) ಚಿತ್ರದಲ್ಲಿ ನರಸಿಂಹರಾಜು ಮತ್ತು ಎಂ.ಎನ್.ಲಕ್ಷ್ಮೀದೇವಿ. ಕನ್ನಡ ಬೆಳ್ಳಿತೆರೆಯ ಹಾಸ್ಯಚಕ್ರವರ್ತಿ ನರಸಿಂಹರಾಜು (24/07/1926 – 11/07/1979) ಅವರು ನಮ್ಮನ್ನು ಅಗಲಿದ ದಿನವಿದು. ಸಹಜ, ಶುದ್ಧ ಹಾಸ್ಯದ ಮೂಲಕ ಸದಭಿರುಚಿಯ ಚಿತ್ರಗಳ ಅಂದ ಹೆಚ್ಚಿಸಿದವರು ನರಸಿಂಹರಾಜು. ಅವರು ಅಭಿನಯಿಸಿದ ಒಟ್ಟು ಸಿನಿಮಾಗಳು ಇನ್ನೂರೈವತ್ತು.

ಹಾಸ್ಯಚಕ್ರವರ್ತಿ ನೆನಪು
- ಕನ್ನಡ ಸಿನಿಮಾ
Share this post