ನಂದಿಬೆಟ್ಟದಲ್ಲಿ ‘ರಾಜದುರ್ಗದ ರಹಸ್ಯ’ (1967) ಸಿನಿಮಾ ಚಿತ್ರೀಕರಣದ ಸಂದರ್ಭ. ಚಿತ್ರದ ಕಲಾವಿದರಾದ ಡಾ.ರಾಜಕುಮಾರ್ ಮತ್ತು ಭಾರತಿ ಅವರಿಗೆ ಎಸ್.ಕೆ.ಭಗವಾನ್ ನಿರ್ದೇಶನ ನೀಡುತ್ತಿದ್ದಾರೆ. ಎಸ್.ಕೆ.ಭಗವಾನ್ ಅವರು ಎ.ಸಿ.ನರಸಿಂಹಮೂರ್ತಿ ಅವರೊಡಗೂಡಿ ನಿರ್ದೇಶಿಸಿದ ಚಿತ್ರ ‘ರಾಜದುರ್ಗದ ರಹಸ್ಯ’. ಇಂದು (ಏಪ್ರಿಲ್ 24) ರಾಜಕುಮಾರ್ ಜನ್ಮದಿನ. (ಫೋಟೊ : ಭವಾನಿ ಲಕ್ಷ್ಮೀನಾರಾಯಣ)
ಡಾ.ರಾಜಕುಮಾರ್ ನೆನಪು
Share this post






