ಸಿನಿಮಾ - ರಂಗಭೂಮಿ ಇತಿಹಾಸ - ಮಾಹಿತಿ - ಮನರಂಜನೆ
ಮದರಾಸಿನ ಸಿನಿಮಾ ಚಿತ್ರೀಕರಣ ಸ್ಟುಡಿಯೋ ಎದುರು ಸೆರೆಹಿಡಿದ ಫೋಟೋ. ಮೇಕಪ್ ಕಲಾವಿದ ಸುಬ್ಬಣ್ಣ, ನಟರಾದ ಹನುಮಂತಾಚಾರ್, ರಾಜಕುಮಾರ್, ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಇದ್ದಾರೆ.