ಹಿಂದಿ ಚಿತ್ರವೊಂದರ ಹಾಡಿನ ಧ್ವನಿಮುದ್ರಣದಲ್ಲಿ ಗಾಯಕ ಕಿಶೋರ್ ಕುಮಾರ್ ಮತ್ತು ಸಂಗೀತ ಸಂಯೋಜಕ ಹೇಮಂತ್ ಕುಮಾರ್. ಹಿಂದಿ ಮತ್ತು ಬೆಂಗಾಲಿ ಸಿನಿಮಾ ಸಂಗೀತ ಸಂಯೋಜಕ ಹೇಮಂತ್ ಕುಮಾರ್ ಶ್ರೇಷ್ಠ ಗಾಯಕರೂ ಹೌದು. ಹನ್ನೆರೆಡು ಭಾಷೆಗಳಲ್ಲಿ ಹಾಡಿದ್ದು, ಅತ್ಯುತ್ತಮ ಗಾಯನಕ್ಕೆ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಇಂದು (ಜೂನ್ 16) ಹೇಮಂತ್ ಕುಮಾರ್ (16/06/1920 – 26/09/1989) ಅವರ ಜನ್ಮದಿನ. (Photo Courtesy: Film History Pics)

ಹೇಮಂತ್ ಕುಮಾರ್ ನೆನಪು
- ಬಹುಭಾಷಾ ಸಿನಿಮಾ
Share this post