ಪುಟ್ಟಣ್ಣ ಕಣಗಾಲ್ ನಿರ್ಮಾಣ – ನಿರ್ದೇಶನದ ‘ಋಣಮುಕ್ತಳು’ (1984) ಸಿನಿಮಾ ಮುಹೂರ್ತ ಸಂದರ್ಭ. ಲೇಖಕಿ ಅನುಪಮಾ ನಿರಂಜನ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ದರು. ಕಲಾವಿದರಾದ ಭಾರತಿ ಮತ್ತು ಸುಂದರಕೃಷ್ಣ ಅರಸ್ ಫೋಟೊದಲ್ಲಿದ್ದಾರೆ. ಅನುಪಮಾ ನಿರಂಜನ ಅವರ ‘ಋಣ’ ಕಾದಂಬರಿ ಆಧರಿಸಿ ತಯಾರಾದ ಚಿತ್ರವಿದು. ವಿಜಯ ಭಾಸ್ಕರ್ ಸಂಗೀತ ಸಂಯೋಜನೆ, ಮಾರುತಿ ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಋಣಮುಕ್ತಳು ಮುಹೂರ್ತ
- ಕನ್ನಡ ಸಿನಿಮಾ
Share this post