ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಶಿವಾಜಿ ಗಣೇಶನ್‌ – ಪದ್ಮಿನಿ

ಕೃಷ್ಣನ್‌ – ಪಂಜು ನಿರ್ದೇಶನದ ‘ದೀವಪಿರವಿ’ (1960) ತಮಿಳು ಚಿತ್ರದಲ್ಲಿ ಶಿವಾಜಿ ಗಣೇಶನ್‌ ಮತ್ತು ಪದ್ಮಿನಿ. ನಟಿಯರಾದ ಲಲಿತಾ, ಪದ್ಮಿನಿ ಮತ್ತು ರಾಗಿಣಿ ಮೂವರು ‘ತಿರುವನಂತರಂ ಸಹೋದರಿಯರು’ ಎಂದೇ ಹೆಸರಾಗಿದ್ದಾರೆ. ಮೂಲತಃ ಇವರು ನೃತ್ಯಗಾರ್ತಿಯರು. ನಟಿ ಪದ್ಮಿನಿ ತಮಿಳು, ಮಲಯಾಳಂ, ಹಿಂದಿ, ತೆಲುಗು, ಸಿನ್ಹಳ ಭಾಷೆಯ 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ನಟ ಶಿವಾಜಿ ಗಣೇಶನ್ ಅವರೊಂದಿಗೆ ಪದ್ಮಿನಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂದು (ಜೂನ್‌ 12) ಪದ್ಮಿನಿ ಜನ್ಮದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು