ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಿಳಿಗಿರಿಯ ಬನದಲ್ಲಿ

ಕಂಠೀರವ ಸ್ಟುಡಿಯೋದಲ್ಲಿ ‘ಬಿಳಿಗಿರಿಯ ಬನದಲ್ಲಿ’ (1980) ಚಿತ್ರಕ್ಕೆ ಹಾಕಿದ್ದ ಸೆಟ್‌ನಲ್ಲಿ ನಿರ್ದೇಶಕ ಸಿದ್ದಲಿಂಗಯ್ಯನವರ ಕುಟುಂಬ. ಪತ್ನಿ ಧನಲಕ್ಷ್ಮಿ ಹಾಗೂ ಮಕ್ಕಳು ಮುರಳಿ, ಶಾಂತಿ ಮತ್ತು ಸುರೇಶ್ ಅವರೊಂದಿಗೆ ಸಿದ್ದಲಿಂಗಯ್ಯ. ‘ಬಿಳಿಗಿರಿಯ ಬನದಲ್ಲಿ’ ಚಿತ್ರದಲ್ಲಿ ಮುರಳಿ ಮತ್ತು ಸುರೇಶ್‌ ಅಭಿನಯಿಸಿದ್ದರು. ಸಿದ್ದಲಿಂಗಯ್ಯನವರ ಹಿರಿಯ ಪುತ್ರ ಮುರಳಿ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಾಯಕನಟನಾಗಿ ಖ್ಯಾತಿ ಗಳಿಸಿದರು. ಮುರಳಿ ಅವರ ಪುತ್ರ ಅಥರ್ವ ಪ್ರಸ್ತುತ ತಮಿಳು ಚಿತ್ರರಂಗದ ಜನಪ್ರಿಯ ಯುವನಟ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು