ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ‘ಹೆಲೋ ಡಾರ್ಲಿಂಗ್’ ನಾಟಕದಲ್ಲಿ ಜಯಪ್ರಕಾಶ್ ಎನ್.ಬಿ. ಮತ್ತು ಸರಿಗಮ ವಿಜಿ. ಇದು ಮೂಲ ಮರಾಠಿ ನಾಟಕ. ಆಗ ಕಲಾಕ್ಷೇತ್ರದ ಮ್ಯಾನೇಜರ್ ಅಗಿದ್ದ ಕೇಶವ್ ಮರಬ್ ಅವರು ನಾಟಕವನ್ನು ಕನ್ನಡಕ್ಕೆ ತಂದಿದ್ದರು.

ಹೆಲೋ ಡಾರ್ಲಿಂಗ್
- ಕನ್ನಡ ರಂಗಭೂಮಿ - ಸಿನಿಮಾ
Share this post