ಸಿದ್ದಲಿಂಗಯ್ಯ ನಿರ್ದೇಶನದ ‘ದೂರದ ಬೆಟ್ಟ’ (1973) ಸಿನಿಮಾದ ನೆಗೆಟಿವ್ ಕಟಿಂಗ್ ಕಾರ್ಯಕ್ಕೆ ಚಾಲನೆ ನೀಡುತ್ತಿರುವ ಚಿತ್ರನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್. ಚಿತ್ರದ ಸಹಾಯಕ ನಿರ್ದೇಶಕ ಎಂ.ಎಸ್.ರಾಜಶೇಖರ್, ಸಂಕಲನಕಾರ ರಾಜನ್, ನಿರ್ಮಾಪಕರಾದ ವಿಕ್ರಂ ಶ್ರೀನಿವಾಸ್ ಮತ್ತು ಶಿವಕುಮಾರ್ ಫೋಟೋದಲ್ಲಿದ್ದಾರೆ. ಇಂದು (ಮೇ 31) ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ (06/12/1939 – 31/05/2017) ಅವರ ಸಂಸ್ಮರಣಾ ದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ದೂರದ ಬೆಟ್ಟ – ನೆಗೆಟವ್ ಕಟಿಂಗ್
- ಕನ್ನಡ ಸಿನಿಮಾ
Share this post