ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಬಿ.ಜಯ

ಕನ್ನಡ ಸಿನಿಮಾದ ಮೊದಲ ತಲೆಮಾರಿನ ಹಾಸ್ಯನಟಿ ಬಿ.ಜಯ ಇಂದು (ಜೂನ್‌ 3) ಅಗಲಿದ್ದಾರೆ. ಹತ್ತು ವರ್ಷದ ಬಾಲೆಯಾಗಿದ್ದಾಗ ನಾಟಕಕ್ಕೆ ಬಣ್ಣ ಹಚ್ಚಿದ ಅವರು ಮೊನ್ನೆಯವರೆಗೂ ಕಿರುತೆರೆ ಸರಣಿಗಳಲ್ಲಿ ಸಕ್ರಿಯರಾಗಿದ್ದರು. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜಯ ಅವರು 80ರ ದಶಕದಲ್ಲಿ ತಾವೇ ಸ್ವಂತ ನಾಟಕ ಕಂಪನಿಯೊಂದನ್ನು ಕಟ್ಟಿ ಮುನ್ನಡೆಸಿದ್ದರು. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post