ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಾಗರ ಸಂಗಮಂ – 38

ಕೆ.ವಿಶ್ವನಾಥ್ ಕತೆ, ಚಿತ್ರಕಥೆ ರಚಿಸಿ ನಿರ್ದೇಶನದ ನೃತ್ಯ ಪ್ರಧಾನ ‘ಸಾಗರ ಸಂಗಮಂ’ ತೆಲುಗು ಚಿತ್ರದಲ್ಲಿ ಕಮಲ ಹಾಸನ್‌. 1983, ಜೂನ್‌ 3ರಂದು ಸಿನಿಮಾ ತೆರೆಕಂಡಿತ್ತು. ಇಂದಿಗೆ ಚಿತ್ರ ಬಿಡುಗಡೆಯಾಗಿ 38 ವರ್ಷ. ಅಭೂತಪೂರ್ವ ಯಶಸ್ಸು ಕಂಡ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ಸಂಯೋಜನೆ, ಪಿ.ಎಸ್‌.ನಿವಾಸ್ ಛಾಯಾಗ್ರಹಣವಿದೆ. (Photo Courtesy: Kamal Hassan Fan Club)

Share this post