ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟ ಛಬಿ ಬಿಶ್ವಾಸ್

‘ದೇವಿ’ (1960) ಬೆಂಗಾಲಿ ಸಿನಿಮಾ ಚಿತ್ರೀಕರಣದಲ್ಲಿ ನಿರ್ದೇಶಕ ಸತ್ಯಜಿತ್ ರೇ ಮತ್ತು ನಟ ಛಬಿ ಬಿಶ್ವಾಸ್. ಬೆಂಗಾಲಿ ಚಿತ್ರರಂಗ ಕಂಡ ಪ್ರಮುಖ ನಟರೊಲ್ಲಬ್ಬರು ಛಬಿ ಬಿಶ್ವಾಸ್‌. ಖ್ಯಾತ ನಿರ್ದೇಶಕರಾದ ತಪನ್ ಸಿನ್ಹಾ ಅವರ ‘ಕಾಬೂಲಿವಾಲ’, ಸತ್ಯಜಿತ್ ರೇ ಅವರ ‘ಜೈಶಾಘರ್‌’, ‘ದೇವಿ’, ಕಾಂಚನಜುಂಗ’ ಬಿಶ್ವಾಸ್‌ರ (13/07/1900 – 11/06/1962) ಅತ್ಯಂತ ಪ್ರಮುಖ ಚಿತ್ರಗಳು. (Photo Courtesy: addazone.in)

Share this post