ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ನಟ ರಾಜೇಶ್ ನೆನಪು

ಸಿನಿಮಾವೊಂದರ ಚಿತ್ರೀಕರಣದ ಸಂದರ್ಭ. ಸ್ಟುಡಿಯೋದ ಮೇಕಪ್‌ ರೂಂನಲ್ಲಿ ನಟ – ನಿರ್ಮಾಪಕ ವಾದಿರಾಜ್ ಅವರು ನಟ ರಾಜೇಶ್ ಅವರಿಗೆ ಟಚ್‌ಅಪ್‌ ಮಾಡುತ್ತಿದ್ದಾರೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರ ಕ್ಯಾಮರಾಗೆ ನಟರು ಕೊಟ್ಟ ವಿಶಿಷ್ಟ ಪೋಸ್‌ ಇದು. ನಟ ರಾಜೇಶ್‌ ಅವರ ಜನ್ಮದಿನವಿಂದು (ಏಪ್ರಿಲ್‌ 15).

Share this post