ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪಿ.ಬಿ.ಶ್ರೀನಿವಾಸ್ – ಎಸ್‌.ಜಾನಕಿ

ಹಾಡೊಂದರ ಧ್ವನಿಮುದ್ರಣ ಸಂದರ್ಭದಲ್ಲಿ ಮೇರು ಗಾಯಕರಾದ ಪಿ.ಬಿ.ಶ್ರೀನಿವಾಸ್ ಮತ್ತು ಎಸ್‌.ಜಾನಕಿ. ತಮ್ಮ ಮಧುರ ಗಾಯನದ ಮೂಲಕ ನೂರಾರು ಕನ್ನಡ ಚಿತ್ರಗೀತೆಗಳನ್ನು ಅಮರವಾಗಿಸಿದ್ದಾರೆ ಪಿಬಿಎಸ್‌ (22/09/1930 – 14/04/2013). ಇಂದು ಅವರು ಅಗಲಿದ ದಿನ. (Photo Courtesy: S Janaki Net)

Share this post