ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಾಷ್ಟ್ರೀಯ ರಕ್ಷಣಾ ನಿಧಿ ಸಂಗ್ರಹ

ರಾಷ್ಟ್ರೀಯ ರಕ್ಷಣಾ ನಿಧಿ ಸಂಗ್ರಹಕ್ಕಾಗಿ (1972) ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದ ಸಂದರ್ಭ. ನಟ ಕೆ.ಎಸ್.ಅಶ್ವಥ್‌, ನಿರ್ಮಾಪಕರಾದ ಅಶ್ವತ್ಥನಾರಾಯಣ ಮತ್ತು ಮಲಿಕ್‌, ನಟರಾದ ಡಾ.ರಾಜಕುಮಾರ್‌, ಶನಿಮಹದೇವಪ್ಪ, ಗಂಗಾಧರ್‌, ನರಸಿಂಹರಾಜು ಮತ್ತಿತರರು ಇದ್ದಾರೆ. (ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು