ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಪುತ್ರ ವಾತ್ಸಲ್ಯ’ – ಅನುರಾಧ ಪಡ್ವಾಲ್

ಬೆಂಗಳೂರು ಪ್ರಸಾದ್ ಸ್ಟುಡಿಯೋದಲ್ಲಿ ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಪುತ್ರ ವಾತ್ಸಲ್ಯ’ (1994) ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಗಾಯಕಿ ಅನುರಾಧ ಪಡ್ವಾಲ್‌, ಸಂಗೀತ ಸಂಯೋಜಕ ರಾಜನ್‌, ಚಿತ್ರದ ಛಾಯಾಗ್ರಾಹಕ ಬಿ.ಎಸ್‌.ಬಸವರಾಜು, ಸಂಗೀತ ಸಂಯೋಜಕ ನಾಗೇಂದ್ರ ಫೋಟೋದಲ್ಲಿದ್ದಾರೆ.

Share this post