ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಾಗರಹಾವು

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ (1972) ಚಿತ್ರದಲ್ಲಿ ವಿಷ್ಣುವರ್ಧನ್‌. ಸಾಹಿತಿ ತರಾಸು ಅವರ ‘ನಾಗರಹಾವು’, ‘ಒಂದು ಗಂಡು ಎರಡು ಹೆಣ್ಣು’, ‘ಸರ್ಪ ಮತ್ಸರ’ ಕೃತಿಗಳನ್ನು ಆಧರಿಸಿ ತಯಾರಾದ ಸಿನಿಮಾ. ವೀರಾಸ್ವಾಮಿ ನಿರ್ಮಾಣದ ಚಿತ್ರಕ್ಕೆ ವಿಜಯಭಾಸ್ಕರ್‌ ಸಂಗೀತ ಸಂಯೋಜನೆ, ಚಿಟ್ಟಿಬಾಬು ಛಾಯಾಗ್ರಹಣ, ಪಿ.ಭಕ್ತವತ್ಸಲಂ ಸಂಕಲವಿದೆ.

Share this post