ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ತೆಲುಗು ನಾಡಿನ ದಂತಕತೆ ಎನ್‌ಟಿಆರ್

ಎಲ್‌.ವಿ.ಪ್ರಸಾದ್‌ ನಿರ್ದೇಶನದ ‘ಮನದೇಶಂ’ (1949) ತೆಲುಗು ಚಿತ್ರದಲ್ಲಿ ಚಿತ್ತೂರು ನಾಗಯ್ಯ ಮತ್ತು ಎನ್‌.ಟಿ.ರಾಮರಾವು. ಶರತ್‌ಚಂದ್ರ ಚಟ್ಟೋಪಾಧ್ಯಾಯ ಅವರ ಬೆಂಗಾಲಿ ಕೃತಿ ‘ವಿಪ್ರದಾಸ್‌’ ಆಧರಿಸಿ ತಯಾರಾದ ಸಿನಿಮಾ. ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಎನ್‌ಟಿಆರ್‌ ಮುಂದೆ ತೆಲುಗು ಚಿತ್ರರಂಗ ಮತ್ತು ರಾಜಕಾರಣದ ದಂತಕತೆಯಾದರು. ಇಂದು (ಮೇ 28) ಎನ್‌ಟಿಆರ್ (28/05/1923 – 18/01/1996) ಜನ್ಮದಿನ. (Photo Courtesy: Telugu History Pics)

Share this post