ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಿರ್ದೇಶಕ – ನಿರ್ಮಾಪಕ ಮೆಹಬೂಬ್ ಖಾನ್

ತಮ್ಮ ನಿರ್ಮಾಣ – ನಿರ್ದೇಶನದ ‘ಮದರ್ ಇಂಡಿಯಾ’ (1957) ಹಿಂದಿ ಚಿತ್ರದ ತಾರೆಯರೊಂದಿಗೆ ಮೆಹಬೂಬ್ ಖಾನ್‌. ನರ್ಗಿಸ್‌, ರಾಜೇಂದ್ರ ಕುಮಾರ್‌, ರಾಜ್‌ಕುಮಾರ್‌, ಮೆಹಬೂಬ್‌ ಖಾನ್‌, ಸುನೀಲ್ ದತ್‌ ಫೋಟೋದಲ್ಲಿದ್ದಾರೆ. ಗಮನಾರ್ಹ ಹಿಂದಿ ಸಿನಿಮಾಗಳ ನಿರ್ದೇಶಕ ಮತ್ತು ಮೆಹಬೂಬ್ ಸ್ಟುಡಿಯೋ ಸ್ಥಾಪಿಸಿದ ಮೆಹಬೂಬ್ ಖಾನ್‌ (09/09/1907 – 28/05/1964) ಅವರ ಸಂಸ್ಮರಣಾ ದಿನವಿಂದು (ಮೇ 28). (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು