ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಾಲನಟ ಎಂ.ಎಸ್.ಉಮೇಶ್

ಕೆ.ಹಿರಣ್ಣಯ್ಯ ಮಿತ್ರಮಂಡಳಿಯ ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಸಹಕಲಾವಿದರೊಂದಿಗೆ ಬಾಲನಟ ಎಂ.ಎಸ್‌.ಉಮೇಶ್‌. ಸಾಹಿತಿ ಅ.ನ.ಕೃ ರಚನೆಯ ಈ ನಾಟಕವನ್ನು ಕೆ.ಹಿರಣ್ಣಯ್ಯನವರು ನಿರ್ದೇಶಿಸಿದ್ದರು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು