ಸಿದ್ದಲಿಂಗಯ್ಯ ನಿರ್ದೇಶನದ ‘ದೂರದ ಬೆಟ್ಟ’ (1973) ಚಿತ್ರದಲ್ಲಿ ದ್ವಾರಕೀಶ್, ಎಂ.ಎಸ್.ಸತ್ಯ, ಕಮೆಡಿಯನ್ ಗುಗ್ಗು, ಬೆಂಗಳೂರು ನಾಗೇಶ್ ಮತ್ತು ಚಿ.ಉದಯಶಂಕರ್. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಗುಗ್ಗು ಅವರ ಜನ್ಮನಾಮ ಅಶ್ವತ್ಥ ನಾರಾಯಣ ಶೆಟ್ಟಿ. ರಾಣಿಹೊನ್ನಮ್ಮ, ಅಣ್ಣ ತಂಗಿ, ವೀರಕೇಸರಿ, ಬೇವು ಬೆಲ್ಲ, ನಾಗಪೂಜಾ, ಮಹಿರಾವಣ, ಹಸಿರು ತೋರಣ, ಮಾವನ ಮಗಳು, ಬೆಟ್ಟದ ಭೈರವ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದು ಗುಗ್ಗು (18/03/1918 – 22/06/1984) ಸಂಸ್ಮರಣಾ ದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಕಮೆಡಿಯನ್ ಗುಗ್ಗು
- ಕನ್ನಡ ಸಿನಿಮಾ
Share this post