ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಿರ್ದೇಶಕ ಕೆ.ರಾಘವೇಂದ್ರರಾವ್ – 79

‘ಮೇಜರ್‌ ಚಂದ್ರಕಾಂತ್‌’ (1993) ತೆಲುಗು ಸಿನಿಮಾ ಚಿತ್ರೀಕರಣದ ಸಂದರ್ಭ. ಚಿತ್ರದ ನಿರ್ದೇಶಕ ಕೆ.ರಾಘವೇಂದ್ರರಾವ್‌, ಕಲಾವಿದರಾದ ಎನ್‌.ಟಿ.ರಾಮರಾವ್‌, ಶಾರದ ಮತ್ತು ಮೋಹನ್‌ ಬಾಬು ಇದ್ದಾರೆ. ನಟ ಮೋಹನ್ ಬಾಬು ನಿರ್ಮಾಣದ ಈ ಪ್ರಯೋಗ ಎನ್‌ಟಿಆರ್‌ ಅಭಿನಯದ ಕೊನೆಯ ಸಿನಿಮಾ. ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕ ಕೆ.ರಾಘವೇಂದ್ರರಾವ್ ಇಂದು 79ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. (Photo Courtesy: K.Raghavendra Rao fan club)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು