ಸಾಯಿ ಪರಾಂಜಪೆ ನಿರ್ದೇಶನದ ‘ಕಥಾ’ (1983) ಹಿಂದಿ ಚಿತ್ರದಲ್ಲಿ ದೀಪ್ತಿ ನವಾಲ್ ಮತ್ತು ಫಾರೂಕ್ ಶೇಖ್. ಹಿಂದಿ ಸಿನಿಮಾರಂಗದ ಹೊಸ ಅಲೆಯ ಪ್ರಯೋಗಗಳ ಹಾದಿಯಲ್ಲಿ ನಟ ಫಾರೂಕ್ ಶೇಖ್ ಅವರ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಇಂದು ಫಾರೂಕ್ ಶೇಖ್ (25/03/1948 – 28/12/2013) ಜನ್ಮದಿನ. (ಫೋಟೊ ಕೃಪೆ: ಫಿಲ್ಮ್ ಹಿಸ್ಟರಿ ಪಿಕ್ಸ್)

ಕಥಾ
- ಹಿಂದಿ ಸಿನಿಮಾ
Share this post