ಬೆಂಗಳೂರು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ಆಟೋ ರಾಜ’ (1980) ಸಿನಿಮಾ ಚಿತ್ರೀಕರಣದ ಸಂದರ್ಭ. ನಟಿ ಗಾಯತ್ರಿ, ನಿರ್ದೇಶಕ ವಿಜಯ್ ಮತ್ತು ನಟ ಶಂಕರ್ ನಾಗ್ ಸಮಾಲೋಚನೆಯಲ್ಲಿ ತೊಡಗಿದ್ದಾಗ ಉಕ್ಕಿದ ನಗುವಿನ ಅಲೆ. ಸಿ.ಜಯರಾಂ ನಿರ್ಮಾಣದ ಚಿತ್ರಕ್ಕೆ ಎಂ.ಡಿ.ಸುಂದರ್ ಚಿತ್ರಕಥೆ, ರಾಜನ್-ನಾಗೇಂದ್ರ ಸಂಗೀತ ಸಂಯೋಜನೆ, ಶ್ರೀಕಾಂತ್ ಛಾಯಾಗ್ರಹಣ, ಭಕ್ತವತ್ಸಲಂ ಸಂಕಲವಿದೆ. ಈ ಯಶಸ್ವೀ ಸಿನಿಮಾ ‘ಟ್ಯಾಕ್ಸಿ ಡ್ರೈವರ್’ ಶೀರ್ಷಿಕೆಯಡಿ ತೆಲುಗು ಮತ್ತು ತಮಿಳಿಗೂ ರೀಮೇಕಾಯ್ತು. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

ಆಟೋ ರಾಜ
- ಕನ್ನಡ ಸಿನಿಮಾ
Share this post