ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಈ ಬಂಧನ..

ಹಾಡಿನ ಧ್ವನಿಮುದ್ರಣ ಸಂದರ್ಭದಲ್ಲಿ ಗಾಯಕ ಯೇಸುದಾಸ್ ಅವರೊಂದಿಗೆ ಸಂಗೀತ ಸಂಯೋಜಕ ಎಂ.ರಂಗರಾವ್‌. ಮಧುರ ಸಂಗೀತಕ್ಕೆ ಹೆಸರಾದ ರಂಗರಾವ್‌ ಸಂಯೋಜನೆಯ ನೂರಾರು ಚಿತ್ರಗೀತೆಗಳು ಚಿರನೂತನ. ಭಕ್ತಿಗೀತೆ ಪ್ರಕಾರದಲ್ಲೂ ಅವರು ಛಾಪು ಮೂಡಿಸಿದ್ದಾರೆ. ಇಂದು (ಏಪ್ರಿಲ್‌ 26) ರಂಗರಾವ್‌ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು