ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮದರಾಸಿನ ದಿನಗಳು

ಮದರಾಸಿನ ಕೋಡಂಬಾಕಂನಲ್ಲಿದ್ದ ನಟಿ ಫಂಡರೀಬಾಯಿ ಅವರ ಮನೆಯ ಬಳಿ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ಸೆರೆಹಿಡಿದ ಫೋಟೊ (60ರ ದಶಕ). ನಟಿಯರಾದ ಲೀಲಾವತಿ, ಮೈನಾವತಿ, ಫಂಡರೀಬಾಯಿ, ಆದವಾನಿ ಲಕ್ಷ್ಮೀದೇವಿ ಇದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು