ಸಿನಿಮಾ - ರಂಗಭೂಮಿ ಇತಿಹಾಸ - ಮಾಹಿತಿ - ಮನರಂಜನೆ
‘ಸಿನಿಮಾ ಥಿಯೇಟರ್‌ಗಳು ಐಹಿಕ ಕ್ಷೋಭೆಗಳಿಂದ ನಮ್ಮನ್ನು ಎತ್ತಿ ಪೊರೆವ ದೇವಾಲಯಗಳು’ ಎನ್ನುತ್ತಾರೆ ಸಾಹಿತಿ ಜಯಂತ ಕಾಯ್ಕಿಣಿ. ಸಿನಿಮಾ ಸ್ಟಿಲ್, ಚಿತ್ರೀಕರಣದ ವರ್ಕಿಂಗ್ ಸ್ಟಿಲ್‌ಗಳೊಂದಿಗೆ ಸಿನಿಮಾದ ಸವಿನೆನಪುಗಳ ಮೆಲುಕು.