ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಿ.ಎಲ್.ವೇಣು – 76

ಕನ್ನಡದ ಪ್ರಮುಖ ಕಾದಂಬರಿಕಾರ, ಚಿತ್ರಸಾಹಿತಿ ಬಿ.ಎಲ್‌.ವೇಣು ಅವರ ‘ಗಂಡುಗಲಿ ಮದಕರಿ ನಾಯಕ’ ಮೇರು ಕೃತಿ ಬಿಡುಗಡೆ ಸಂದರ್ಭ. ಚಿತ್ರದುರ್ಗ ಕೋಟೆಯ ಸಂಪಿಗೆ ಸಿದ್ದೇಶ್ವರ ದೇವಾಲಯ ಆವರಣದಲ್ಲಿ ಕಾರ್ಯಕ್ರಮ (1981) ನಡೆದಿತ್ತು. ಚಿತ್ರನಿರ್ದೇಶಕ ಸಿದ್ದಲಿಂಗಯ್ಯ ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದಾರೆ. ಕಾದಂಬರಿಕಾರ ಬಿ.ಎಲ್‌.ವೇಣು, ಸಂಸದ ಎಚ್‌.ಹನುಮಂತಪ್ಪ ಆಗ ಜಿಲ್ಲಾಧಿಕಾರಿ ಆಗಿದ್ದ ಶಾಂತಕುಮಾರ್‌ ಇತರರು ಫೋಟೋದಲ್ಲಿದ್ದಾರೆ. ಇಂದು (ಮೇ 27) ಬಿ.ಎಲ್‌.ವೇಣು ಅವರು 76ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು