ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಆನಂದ್ – 50

ಹಿಂದಿ ಚಿತ್ರರಂಗದಲ್ಲಿ ಮೈಲುಗಲ್ಲು ಎನಿಸಿದ ಸಿನಿಮಾಗಳ ಪಟ್ಟಿಯಲ್ಲಿ ‘ಆನಂದ್‌’ ಮುಂಚೂಣಿಯಲ್ಲಿದೆ. ಹೃಷಿಕೇಶ್ ಮುಖರ್ಜಿ ನಿರ್ದೇಶನದ ಸಿನಿಮಾ 1971ರ ಮಾರ್ಚ್‌ 12ರಂದು ತೆರೆಕಂಡಿತ್ತು. ಈ ಮಹೋನ್ನತ ಚಿತ್ರಕ್ಕೀಗ 50ರ ಹರೆಯ. | ಫೋಟೋ: ‘ಆನಂದ್‌’ ಚಿತ್ರದಲ್ಲಿ ಅಮಿತಾಭ್ ಬಚ್ಚನ್‌, ಸುಮಿತಾ ಸನ್ಯಾಲ್‌ ಮತ್ತು ರಾಜೇಶ್ ಖನ್ನಾ.

Share this post