ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಘಟಶ್ರಾದ್ಧ

ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ’ (1977) ಚಿತ್ರದಲ್ಲಿ ಮೀನಾ ಕುಟ್ಟಪ್ಪ ಮತ್ತು ಅಜಿತ್ ಕುಮಾರ್‌. ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅವರ ಕೃತಿಯನ್ನು ಆಧರಸಿ ತಯಾರಾದ ಪ್ರಯೋಗವಿದು. ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಂಗೀತ (ಬಿ.ವಿ.ಕಾರಂತ) ಮತ್ತು ಅತ್ಯುತ್ತಮ ಬಾಲನಟ (ಅಜಿತ್‌ ಕುಮಾರ್‌) ಮೂರು ವಿಭಾಗಗಳಲ್ಲಿ ಸಿನಿಮಾ ರಾಷ್ಟ್ರಪ್ರಶಸ್ತಿ ಗೌರವ ಪಡೆಯಿತು.

Share this post