ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶಿವರಾಜಕುಮಾರ್ – 59

‘ಬೂತಯ್ಯನ ಮಗ ಅಯ್ಯು’ (1974) ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಚಿತ್ರಸಾಹಿತಿ ಚಿ.ಉದಯಶಂಕರ್‌, ನಿರ್ದೇಶಕ ಸಿದ್ದಲಿಂಗಯ್ಯ, ನಿರ್ಮಾಪಕರಾದ ವರದಪ್ಪ ಹಾಗೂ ವೀರಾಸ್ವಾಮಿ, ಬಾಲಕ ಶಿವರಾಜಕುಮಾರ್‌, ಡಾ.ರಾಜಕುಮಾರ್, ವರನಟನ ತಾಯಿ ಲಕ್ಷ್ಮಮ್ಮ ಮತ್ತು ಪಾರ್ವತಮ್ಮ ರಾಜಕುಮಾರ್‌. ‘ಆನಂದ್‌’ (1986) ಚಿತ್ರದೊಂದಿಗೆ ನಾಯಕನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ ಶಿವರಾಜಕುಮಾರ್ ವೃತ್ತಿ ಬದುಕಿಗೀಗ 35 ವರ್ಷ. ಇಂದು ಅವರ 59ನೇ ಹುಟ್ಟುಹಬ್ಬ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post