ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ‘ಸಾಕ್ಷಾತ್ಕಾರ’ (1971) ಸಿನಿಮಾ ಚಿತ್ರೀಕರಣದ ಸಂದರ್ಭ. ಹಿಂದಿ ಚಿತ್ರರಂಗ ಮತ್ತು ರಂಗಭೂಮಿ ದಿಗ್ಗಜ ಪೃಥ್ವಿರಾಜ್‌ಕಪೂರ್ ಅವರಿಗೆ ಕನ್ನಡ ಚಿತ್ರರಂಗದ ಖ್ಯಾತ ಮೇಕಪ್ ಕಲಾವಿದ ಎಂ.ಎಸ್.ಸುಬ್ಬಣ್ಣ ಮೇಕಪ್ ಮಾಡುತ್ತಿದ್ದಾರೆ. (ಫೋಟೊ ಕೃಪೆ: ಮೇಕಪ್ ಕಲಾವಿದ ಎಂ.ಎಸ್.ಕೇಶವ)

ಪೃಥ್ವಿರಾಜ್‌ಕಪೂರ್ – ಎಂ.ಎಸ್.ಸುಬ್ಬಣ್ಣ
- ಕನ್ನಡ ಸಿನಿಮಾ
Share this post