‘ಪೆಳ್ಳಿ ಚೇಸಿ ಚೂಡು’ (1952) ತೆಲುಗು ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಚಕ್ರಪಾಣಿ (ಎಡಭಾಗದಲ್ಲಿ ಇರುವವರು), ನಟಿ ಸಾವಿತ್ರಿ, ಚಿತ್ರದ ನಿರ್ದೇಶಕ ಎಲ್.ವಿ.ಪ್ರಸಾದ್ (ಬಲಭಾಗ). ಭಾರತೀಯ ಸಿನಿಮಾ ಸಂದರ್ಭದ ಮಹತ್ವದ ಚಿತ್ರಕರ್ಮಿ ಎಲ್.ವಿ.ಪ್ರಸಾದ್. ನಟ, ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕನಾಗಿ ಕೆಲಸ ಮಾಡಿರುವ ಅವರು ಹಲವೆಡೆ ರೆಕಾರ್ಡಿಂಗ್ ಸ್ಟುಡಿಯೋಗಳನ್ನು ಸ್ಥಾಪಿಸಿ ಸಿನಿಮಾ ಚಟುವಟಿಕೆಗಳಿಗೆ ಇಂಬು ನೀಡಿದರು. ಎಲ್.ವಿ.ಪ್ರಸಾದ್ (17/01/1907 – 22/06/1994) ದಾದಾ ಸಾಹೇಬ್ ಫಾಲ್ಕೆ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂದು ಅವರ ಸಂಸ್ಮರಣಾ ದಿನ. (Photo Courtesy: Telugu Cinema History)

ಚಿತ್ರಕರ್ಮಿ ಎಲ್.ವಿ.ಪ್ರಸಾದ್ ನೆನಪು
- ಬಹುಭಾಷಾ ಸಿನಿಮಾ
Share this post