ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಉದಯ ಕುಮಾರ್‌ ನೆನಪು

ಉದಯ ಕುಮಾರ್‌ ನೆನಪು

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ (1977) ಚಿತ್ರದಲ್ಲಿ ಜಿ ವಿ ಅಯ್ಯರ್‌, ಉದಯ ಕುಮಾರ್‌ ಮತ್ತು ಸತ್ಯಭಾಮಾ. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಕೃತಿ ಆಧರಿಸಿದ ಈ ಚಿತ್ರಕ್ಕೆ ಎಲ್‌ ವೈದ್ಯನಾಥನ್‌ ಸಂಗೀತ ಸಂಯೋಜನೆಯಿದೆ. ಇಂದು (ಮಾರ್ಚ್‌ 16) ನಟ ಉದಯ ಕುಮಾರ್‌ ಅವರ ಜನ್ಮದಿನ. (ಫೋಟೊ : ಪ್ರಗತಿ ಅಶ್ವತ್ಥ ನಾರಾಯಣ)

Share this post