ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಗಾಂಧಿ

ರಿಚರ್ಡ್‌ ಅಟೆನ್‌ಬರೋ ನಿರ್ದೇಶನದ ‘ಗಾಂಧಿ’ (1982) ಇಂಗ್ಲಿಷ್ ಚಿತ್ರದಲ್ಲಿ ಬೆನ್‌ ಕಿಂಗ್‌ಸ್ಲೇ. ಮಹಾತ್ಮಾ ಗಾಂಧಿ ಕುರಿತ ಮಹತ್ವದ ಚಿತ್ರವಿದು. ಅಕಾಡೆಮಿ ಗೌರವಕ್ಕಾಗಿ ಹನ್ನೊಂದು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಸಿನಿಮಾ ಎಂಟು ವಿಭಾಗಗಳಲ್ಲಿ ಪ್ರಶಸ್ತಿ ಪಡೆಯಿತು. ಈ ಚಿತ್ರದ ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ಭಾರತೀಯರಾದ ಭಾನು ಅಥಯ್ಯ ಅವರು ಜಾನ್ ಮೋಲೊ ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡರು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು