ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಹಿಂದಿ ನಟ ಚಂದ್ರಶೇಖರ್

‘ದೂಜ್ ಕಾ ಚಾಂದ್‌’ (1964) ಹಿಂದಿ ಚಿತ್ರದಲ್ಲಿ ಚಂದ್ರಶೇಖರ್‌, ಭರತ್ ಭೂಷಣ್‌. ಹಿಂದಿ ಚಿತ್ರರಂಗದ ಹಿರಿಯ ನಟ ಚಂದ್ರಶೇಖರ್ ನಿನ್ನೆ (ಜೂನ್‌ 16) ಅಗಲಿದ್ದಾರೆ. ಪೋಷಕ ನಟನಾಗಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಬಾಲಿವುಡ್‌ನ ಬಹುತೇಕ ಎಲ್ಲಾ ಹೀರೋಗಳ ಚಿತ್ರಗಳಲ್ಲಿ ನಟಿಸಿದ್ದಾರೆ ಎನ್ನುವುದು ವಿಶೇಷ. ರಮಾನಂದ ಸಾಗರ ನಿರ್ದೇಶನದ ‘ರಾಮಾಯಣ’ ಸರಣಿಯಲ್ಲಿ ‘ಆರ್ಯ ಸುಮಂತ’ ಪಾತ್ರದಲ್ಲಿ ಚಂದ್ರಶೇಖರ್ (07/07/1922 – 16/06/2021) ಗಮನಸೆಳೆದಿದ್ದರು. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು