ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

‘ಪ್ರೇಮದ ಪುತ್ರಿ’ – ಆರೆನ್ನಾರ್

ಆರ್‌.ನಾಗೇಂದ್ರರಾವ್‌ ನಿರ್ಮಾಣ – ನಿರ್ದೇಶನದ ‘ಪ್ರೇಮದ ಪುತ್ರಿ’ (1957) ಸಿನಿಮಾ ರಾಷ್ಟ್ರಪತಿಗಳ ಬೆಳ್ಳಿ ಪದಕ ಗೌರವಕ್ಕೆ ಪಾತ್ರವಾಗಿತ್ತು. ಆಗ ರಾಷ್ಟ್ರಪತಿಗಳಾಗಿದ್ದ ಬಾಬು ರಾಜೇಂದ್ರಪ್ರಸಾದ್ ಅವರಿಂದ ನಾಗೇಂದ್ರಾಯರು ಪ್ರಶಸ್ತಿ ಪಡೆಯುತ್ತಿದ್ದಾರೆ. ಆರ್‌.ಎನ್‌.ಜಯಗೋಪಾಲ್‌ ಮತ್ತು ಪ್ರಭಾಕರ ಶಾಸ್ತ್ರಿ ರಚನೆಯ ಚಿತ್ರದ ಗೀತೆಗಳಿಗೆ ಟಿ.ಜಿ.ಲಿಂಗಪ್ಪ ಮತ್ತು ಎಚ್‌.ಆರ್‌.ಪದ್ಮನಾಭ ಶಾಸ್ತ್ರಿ ಸಂಗೀತ ಸಂಯೋಜಿಸಿದ್ದರು. ಛಾಯಾಗ್ರಹಣ ಆರ್‌.ಎನ್‌.ಕೆ.ಪ್ರಸಾದ್. (ಫೋಟೊ ಕೃಪೆ: ‘ವಿಜಯಚಿತ್ರ’ ಸಿನಿಪತ್ರಿಕೆ ವಿಶೇಷ ಸಂಚಿಕೆ)

Share this post